taaraantaranga
Wednesday, April 9, 2014
ಹೇಗೆ? (poem)
ಹೃದಯದಲಿ ಹೆಪ್ಪು ಕಟ್ಟಿರೆ
ನಿಟ್ಟುಸಿರು, ನೋವು
ಬಾಹ್ಯದ ಆಡಂಬರ ತಂದೀತೆ
ಸಂತಸ , ನಲಿವು ?
ಮನಗಳ ಬೆಸೆಯುವ
ನಿಸ್ತಂತು ಸೇತು , ತಾನೇ
ಕದಡಿದರೆ ಭಾವನೆಗಳ ,
ಸಂಬಂಧಗಳು ಉಳಿಯುವುದೆಂತು ?
- ತಾರಾ ಶೈಲೇಂದ್ರ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment